Outreach

Anant Sampark

Took part in the karyakartas meet organised at Kundaragiri village of Yellapura taluk, on Wednesday

ಬುಧವಾರದಂದು ಯಲ್ಲಾಪುರ ತಾಲೂಕಿನ ಕುಂದರಗಿಯಲ್ಲಿ ಆಯೋಜಿಸಿದ್ದ  ಕಾರ್ಯಕರ್ತರ ಸಭೆಯಲ್ಲಿ ಉತ್ತರ ಕನ್ನಡ ಕ್ಷೇತ್ರದ ಸಂಸದರಾದ  ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡು ಮಾತನಾಡಿದರು.    

ಶ್ರೀಯುತರು, ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸರಕಾರ ಅನುಷ್ಠಾನಗೊಳಿಸಿದ  ಯೋಜನೆ ಹಾಗೂ ಜನಪರ ಕಾರ್ಯಕ್ರಮಗಳ ಬಗ್ಗೆ  ಕಾರ್ಯಕರ್ತರಿಗೆ ವಿವರವಾಗಿ ತಿಳಿಸಿದರು.

ಈ ಸಭೆಯಲ್ಲಿ ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶ್ರೀ ನಟರಾಜ ಗೌಡ, ಸದಸ್ಯರು - ತಾಲೂಕ ಪಂಚಾಯತ, ಶ್ರೀಮತಿ ರೇಖಾ ಹೆಗಡೆ, ಅಧ್ಯಕ್ಷರು - ಜಿಲ್ಲಾ ಮಹಿಳಾ ಮೋರ್ಚಾ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

As part of pre-election campaign, Member of Parliament for Uttara Kannada constituency, Sri Anantkumar Hegde took part in the karyakartas meet organised at Kundaragiri village of Yellapura taluk, on Wednesday.

Hon'ble MP, conveyed the pro-public welfare programmes and developmental works initiated by Sri Narendra Modi-ji led Union Government, to the karyakartas present in the meet. 

Sri Krishna Esale, General Secretary, BJP - Uttara Kannada, Sri Nataraj Gowda, Member - Taluk Panchayat, Smt. Rekha Hegde, President - BJP Mahila Morcha were present on the occasion. 

#OfficeOfAnantkumarHegde

Related posts