Outreach

Anant Sampark

Took part in the karyakartas meet organised at Siddapur taluk, yesterday

ಗುರುವಾರದಂದು ಉತ್ತರ ಕನ್ನಡ ಕ್ಷೇತ್ರದ ಸಂಸದರಾದ  ಶ್ರೀ ಅನಂತಕುಮಾರ ಹೆಗಡೆಯವರು ಸಿದ್ದಾಪುರ ತಾಲೂಕಿನ ಮಾಗೋಡ್ ಜಡ್ಡಿ, ಕ್ಯಾದಗಿ, ಹೆಗ್ಗೆ  ಹಾಗೂ ಬೀಳಗಿ ಗ್ರಾಮಗಳಲ್ಲಿ ಆಯೋಜಸಿದ್ದ  ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.      

ಸನ್ಮಾನ್ಯ ಸಂಸದರು, ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸರಕಾರ ಅನುಷ್ಠಾನಗೊಳಿಸಿದ ಯೋಜನೆ ಹಾಗೂ ಜನಪರ ಕಾರ್ಯಕ್ರಮಗಳ ಬಗ್ಗೆ  ಕಾರ್ಯಕರ್ತರಿಗೆ ವಿವರವಾಗಿ ತಿಳಿಸಿ ಜನತೆಯ ಬಳಿಗೆ ಕೊಂಡಯ್ಯಲು ತಿಳಿಸಿದರು.

ಈ ಸಭೆಯಲ್ಲಿ ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ - ಬಿಜೆಪಿ, ಶ್ರೀ ಕೆ ಜಿ ನಾಯ್ಕ್, ಜಿಲ್ಲಾಧ್ಯಕ್ಷರ - ಬಿಜೆಪಿ, ಶ್ರೀ ನಾಗರಾಜ ನಾಯ್ಕ್, ಸದ್ಯಸರು - ಜಿಲ್ಲಾ ಪಂಚಾಯತ್, ಶ್ರೀ ಎಮ್ ಬಿ ಭಟ್,  ಅಧ್ಯಕ್ಷರು - ಸಿದ್ದಾಪುರ ತಾಲೂಕ ಪಂಚಾಯತ, ಶ್ರೀಮತಿ ಜಯಶ್ರೀ ನಾಯ್ಕ್,  ಅಧ್ಯಕ್ಷರು - ಬೀಳಗಿ ಗ್ರಾಮ ಪಂಚಾಯತ  ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

As part of pre-election campaign, Member of Parliament for Uttar Kannada constituency, Sri Anantkumar Hegde took part in the karyakartas meet organised at Magodjaddi, Kyadagi, Hegge & Beelgi villages of Siddapur taluk, yesterday.

Hon'ble Member of Parluament interacted with the karyakartas while conveying them the developmental activities and welfare programmes which have been initiated by Sri Narendra Modi-ji led Union Government. 

Sri Krishna Esale, General Secretary, BJP - Uttara Kannada, Sri K G Naik, District President - BJP, Sri Nagaraj Naik, Member - Zilla Panchayat, Sri  M B Bhat, President - Siddapur Taluk Panchayat,  Smt. Jayashree Naik, President -  Beelgi Grama Panchayat were present on the occasion.

#OfficeOfAnatkumarHegde

 

Related posts