Outreach

Anant Sampark

Visited the camp of striking employees of Shreyas & Srinidhi Paper Mills at Dandeli, today

ಇಂದು ದಾಂಡೇಲಿಯ ಶ್ರೇಯಸ್ ಮತ್ತು ಶ್ರೀನಿಧಿ ಕಾಗದ ಕಾರ್ಖಾನೆ  ನೌಕರರು ನಡೆಸುತ್ತಿದ್ದ ಮುಷ್ಕರದ ಸ್ಥಳಕ್ಕೆ ಉತ್ತರ ಕನ್ನಡ ಕ್ಷೇತ್ರದ ಸಂಸದರಾದ  ಶ್ರೀ ಅನಂತಕುಮಾರ ಹೆಗಡೆಯವರು ಇಂದು ಭೇಟಿ ನೀಡಿ, ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು.      

ಈ ಸಂದರ್ಭದಲ್ಲಿ ಹೋರಾಟದ ಪ್ರಮುಖರಾದ ಹೈಕೋರ್ಟ್ ನ್ಯಾಯವಾದಿ ಶ್ರೀ ಬಿ  ಡಿ ಹಿರೇಮಠ್ ನೌಕರರು ಎದುರಿಸುತ್ತಿರುವ  ಸಮಸ್ಯೆಯನ್ನು ಸಂಸದರಿಗೆ ಮನವರಿಕೆ ಮಾಡಿಕೊಟ್ಟರು.  ಸನ್ಮಾನ್ಯ ಸಂಸದರು ಈ ನಿಟ್ಟಿನಲ್ಲಿ ಸಂಧಾನ / ಪರಿಹಾರ ಕಾರ್ಯಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಬಸವರಾಜ ಕಲಶೆಟ್ಟಿ, ಅಧ್ಯಕ್ಷರು - ದಾಂಡೇಲಿ ತಾಲೂಕ ಪಂಚಾಯತ, ಶ್ರೀ ಸುಧಾಕರ್ ರೆಡ್ಡಿ  ಮುಂತಾದವರು ಉಪಸ್ಥಿತರಿದ್ದರು.  

#ಅನಂತಕುಮಾರಹೆಗಡೆ_ಕಾರ್ಯಾಲಯ

Sri Anantkumar Hedge, today visited the camp of striking employees of Shreyas & Srinidhi Paper Mills at Dandeli, and took note of their striking issues.

Sri B D Hiremutt, High Court Advocate and leader of the striking employees association, explained the issues faced by the employees to the Hon'ble MP. 

Sri Sunil Hegde, Ex-MLA - Haliyala, Sri Basavaraja Kalashetty, President - Taluk Panchayat, Dandeli, Sri Sudhakar Reddy and others were present on the occasion. 

#OfficeOfAnantKumarHegde

Related posts