Outreach

Anant Sampark

Took part in BJP karyakartas and other office-bearers meet

ಶುಕ್ರವಾರದಂದು  ಉತ್ತರ ಕನ್ನಡ ಕ್ಷೇತ್ರದ ಸಂಸದರಾದ  ಶ್ರೀ ಅನಂತಕುಮಾರ ಹೆಗಡೆಯವರು ಹಳಿಯಾಳ  ತಾಲೂಕಿನ ಕಿಲ್ಲೆ ಓಣಿಯಲ್ಲಿ ಆಯೋಜಸಿದ್ದ  ಕಾರ್ಯಕರ್ತರ ಸಭೆ ಹಾಗು ಶ್ರೀ ಗಣೇಶ ಮಂಟಪದಲ್ಲಿ ಆಯೋಜಸಿದ್ದ ಬಿಜೆಪಿ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಸಭೆಯಲ್ಲಿ  ಪಾಲ್ಗೊಂಡು ಮಾತನಾಡಿದರು.   ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರು ಸಜ್ಜುಗೊಂಡಿರುವ ಬಗ್ಗೆ ಚರ್ಚಿಸಿದರು.   

ಈ ಸಂದರ್ಭದಲ್ಲಿ ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಮಂಗೇಶ್ ದೇಶಪಾಂಡೆ, ಮುಖಂಡರು  - ಹಳಿಯಾಳ, ಶ್ರೀ ಶಿವಾಜಿ ನರಸಾನಿ, ಶ್ರೀ ಸಂತೋಷ್ ಘಟಕಾಂಬ್ಳಿ, ಶ್ರೀ ಅನಿಲ್ ಮುತ್ನಾಳ್ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Sri Anantkumar Hegde, took part in BJP  karyakartas and other office-bearers meet, organised at Haliyala taluk on Friday.  He took stock of the preparations done by the kaaryakartas in facing the ensuing elections.

Sri Sunil Naik, Ex-MLA - Haliyala, Sri Mangesh Deshpande, Leader - Haliyala, Sri Shivaji Narasani, Sri Santosh Ghatakambli, Sri Anil Muthnal were present on the occasion.

#OfficeOfAnantkumarHegde

Related posts