Outreach

Anant Sampark

Took part in BJP karyakartas and officers meet organised at Khanapur taluk, yesterday

ಶನಿವಾರದಂದು  ಉತ್ತರ ಕನ್ನಡ ಕ್ಷೇತ್ರದ ಸಂಸದರಾದ  ಶ್ರೀ ಅನಂತಕುಮಾರ ಹೆಗಡೆಯವರು ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಮತ್ತು ಹಿರೇಹಟ್ಟಿಹೊಳಿ ಗ್ರಾಮಗಳಲ್ಲಿ ಆಯೋಜಸಿದ್ದ ಬಿಜೆಪಿ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಸಭೆಯಲ್ಲಿ  ಪಾಲ್ಗೊಂಡು ಮಾತನಾಡಿದರು.   

ಮಾನ್ಯ ಸಂಸದರು, ದೇಶದಲ್ಲೆಡೆ ಅಭಿವೃದ್ಧಿ ಕ್ರಾಂತಿ ಸೃಷ್ಠಿಸಿ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಶ್ರೀ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರ್ಕಾರವನ್ನು ಐತಿಹಾಸಿಕ ಮುನ್ನಡೆಯೊಂದಿಗೆ ಗೆಲ್ಲಿಸಲು ನೆರೆದಂತಹ ಜನತೆಯಲ್ಲಿ ವಿನಂತಿಸಿದರು. 

ಈ ಸಂದರ್ಭದಲ್ಲಿ ಶ್ರೀ ವಿಠ್ಠಲ್ ಪಾಟೀಲ್, ಶ್ರೀ ವಿಠ್ಠಲ್ ಹಲಗೇಕರ್, ಶ್ರೀ ಪ್ರಮೋದ್ ಕಚೋರಿ, ಶ್ರೀ ಸಂಜಯ್ ಕುಬಾಲ್ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Member of Parliament for Uttara Kannada constituency, Sri Anantkumar Hegde took part in BJP karyakartas and officers meet organised at Chikkamunavalli  and Hirehattiholi villages of Khanapur taluk, yesterday.

Hon'ble Member of Parliament  requested the people to mandate their vote to BJP and ensure a historic win for Sri Narendra Modiji in the ensuing Like Santa Elections 2019.  He cited the revolutionary developmental and welfare programmes initiated and executed by Union Government, which has benefitted the common people and farming community in particular.

Sri Vittal Patil, Sri Vittal Halgekar, Sri  Pramod Kachori, Sri Sanjay Kubal and other leaders were present on the occasion.

#OfficeOfAnantkumarHegde

Related posts