Outreach

Anant Sampark

Took part in an interactive session with dalit leaders at Haliyal, recently

ಇತ್ತೀಚಿಗೆ  ಹಳಿಯಾಳದಲ್ಲಿ  ದಲಿತ ಮುಖಂಡರ ಜೊತೆ ಆಯೋಜಿಸಿದ್ದ  ಸಂವಾದ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಕ್ಷೇತ್ರದ ಸಂಸದರಾದ  ಶ್ರೀ ಅನಂತಕುಮಾರ ಹೆಗಡೆಯವರು  ಭಾಗವಹಿಸಿ ಮಾತನಾಡಿದರು.  ದಲಿತರ ಹಲವು ಪ್ರಶ್ನೆಗಳಿಗೆ ಸನ್ಮಾನ್ಯ ಸಚಿವರು ಆದ ಶ್ರೀ ಹೆಗಡೆಯವರು ಉತ್ತರಿಸಿ, ಪ್ರಧಾನಿ ಮೋದಿಯವರ ಆಡಳಿತದಲ್ಲಿ ವಿಶೇಷವಾಗಿ ದಲಿತರಿಗೆ ಮತ್ತು ರೈತರಿಗೆ ಹೇಗೆ ಹಲವು ಉಪಯುಕ್ತ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಮಂಗೇಶ್ ದೇಶಪಾಂಡೆ, ಮುಖಂಡರು  - ಹಳಿಯಾಳ, ಶ್ರೀ ಶಿವಾಜಿ ನರಸಾನಿ, ಶ್ರೀ ಯಲ್ಲಪ್ಪ ಹೊನ್ನೋಜಿ, ಶ್ರೀ ಹನುಮಂತ್ ಛಲವಾದಿ, ಶ್ರೀ ಸಂತೋಷ್ ಘಟಕಾಂಬ್ಳಿ, ಶ್ರೀ ಕುಮಾರ ಕಲಾಭಾವಿ, ಶ್ರೀಮತಿ ರೂಪಾ ಗಿರಿ, ಮುಂತಾದವರು ಉಪಸ್ಥಿತರಿದ್ದರು.  

#ಅನಂತಕುಮಾರಹೆಗಡೆ_ಕಾರ್ಯಾಲಯ

As part of election outreach programme, Member of Parliament for Uttara Kannada constituency, Sri Anantkumar Hegde took part in an interactive session with dalit leaders at Haliyal, recently.  Speaking on the occasion, he answered the dalit queries and also explained about how the NDA Govt., led by PM Sri Narendra Modi-ji had brought in several welfare programmes for the Dalit & farming communities.

Sri Sunil Naik, Ex - MLA - Haliyal, Sri Mangesh Deshpande, Leader - Haliyal, Sri Shivaji Narasani, Sri Yellappa Honoji, Sri Hanumanth Chalavadi, Sri Santosh Ghatakambli, Sri Kumar Kalabhavi, Smt. Roopa Giri were present on this occasion.

#OfficeOfAnantkumarHegde

 

Related posts