Outreach

Anant Sampark

Took part in BJP karyakartas and office-bearers meet organised at Kulavalli village of Kitturu taluk, recently

ಭಾನುವಾರದಂದು ಕೇಂದ್ರ ಸಚಿವರಾದ  ಶ್ರೀ ಅನಂತಕುಮಾರ ಹೆಗಡೆಯವರು ಕಿತ್ತೂರು  ತಾಲೂಕಿನ ಕುಲವಳ್ಳಿ ಗ್ರಾಮದಲ್ಲಿ ಆಯೋಜಸಿದ್ದ  ಬಿಜೆಪಿ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಸಭೆಯಲ್ಲಿ  ಪಾಲ್ಗೊಂಡು ಮಾತನಾಡಿದರು.  ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರು ಸಜ್ಜುಗೊಂಡಿರುವ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.

ಮಾನ್ಯ ಸಚಿವರು, ಕಳೆದ 5 ವರ್ಷದಲ್ಲಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ  ಜನರಿಗೆ ತಿಳಿಸಲು ಕಾರ್ಯಕರ್ತರಲ್ಲಿ ಸೂಚಿಸಿದರು.   

ಈ ಸಂದರ್ಭದಲ್ಲಿ ಶ್ರೀ ಮಹಾಂತೇಶ್ ದೊಡಗೌಡರು, ಶಾಸಕರು - ಕಿತ್ತೂರು, ಶ್ರೀ ಚನ್ನಪ್ಪ ಮುತ್ನಾಳ್, ಅಧ್ಯಕ್ಷರು - ತಾಲೂಕ ಪಂಚಾಯತ, ಶ್ರೀ ಶಿವಾನಂದ ಹನುಮಸಾಗರ  ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Union Minister, Sri Anantkumar Hegde took part in BJP karyakartas and office-bearers meet organised at Kulavalli village of Kitturu taluk, recently.  

Hon'ble Minister, interacted with the karyakartas and urged them educate the people about the developmental programmes initiated by Sri Narendra Modi-ji led Union Government from past five years. 

Sri Mahantesh Doddagoudar, MLA - Kitturu, Sri Channappa Muthnal, President - Taluk Panchayat, Sri Sivananda Hanumasagar were present on the occasion.

#OfficeOfAnantkumarHegde

Related posts