Outreach

Anant Sampark

Took part in the karyakartas meet organised at Baithakol village of Karwar taluk, recently

ಇತ್ತೀಚೆಗೆ ಕಾರವಾರ ತಾಲೂಕಿನ  ಬೈತಕೋಲ್ ಗ್ರಾಮದಲ್ಲಿ  ಆಯೋಜಿಸಿದ್ದ  ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸಚಿವರಾದ  ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡು ಮಾತನಾಡಿದರು.   

ಶ್ರೀಯುತರು, ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸರಕಾರ ಅನುಷ್ಠಾನಗೊಳಿಸಿದ  ಯೋಜನೆ ಹಾಗೂ ಜನಪರ ಕಾರ್ಯಕ್ರಮಗಳ ಬಗ್ಗೆ  ಕಾರ್ಯಕರ್ತರಿಗೆ ವಿವರವಾಗಿ ತಿಳಿಸಿದರು.

ಈ ಸಭೆಯಲ್ಲಿ ಶ್ರೀ ರೂಪಾಲಿ ನಾಯ್ಕ್, ಮಾನ್ಯ ಶಾಸಕಿ - ಕಾರವಾರ, ಶ್ರೀ ಮನೋಜ್ ಭಟ್, ನಗರ ಅಧ್ಯಕ್ಷರು, ಶ್ರೀ ಮಾರುತಿ ನಾಯ್ಕ್, ಅಧ್ಯಕ್ಷರು - ಗ್ರಾಮ ಪಂಚಾಯತ, ಶ್ರೀ ಗಣಪತಿ ಉಳ್ವೆಕರ್, ಶ್ರೀ ರಾಜೇಶ್ ನಾಯ್ಕ್ ಸಿದ್ದರ್  ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

As part of election campaign, Member of Parliament for Uttara Kannada constituency, Sri Anantkumar Hegde recently took part in the karyakartas meet organised at Baithakol village of Karwar taluk.

 Hon'ble Minister, conveyed the pro-public welfare programmes and developmental works initiated by Sri Narendra Modi-ji led Union Government, to the karyakartas present in the meet. 

Sri Roopali Naik, MLA -Karwar, Sri Manoj Bhat, Town President, Sri Maruthi Naik, President - Grama Panchayat, Sri Ganapathi Uḷvekar, Sri Rajesh Naik Siddar were present on the occasion. 

#OfficeOfAnantkumarHegde

Related posts

Last, but not least!