Outreach

Anant Sampark

Took part in BJP karyakartas and office-bearers meet organised at Khanapur taluk, recently

ಸೋಮವಾರದಂದು  ಕೇಂದ್ರ ಸಚಿವರಾದ  ಶ್ರೀ ಅನಂತಕುಮಾರ ಹೆಗಡೆಯವರು ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಆಯೋಜಸಿದ್ದ ಬಿಜೆಪಿ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಸಭೆಯಲ್ಲಿ  ಪಾಲ್ಗೊಂಡು ಮಾತನಾಡಿದರು.   

ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಆಡಳಿತದ ಕೇಂದ್ರ ಸರಕಾರವು ಕಳೆದ ಅವಧಿಯಲ್ಲಿ ಅನೇಕ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳೆಸಿದೆ. ಈ ಬಾರಿಯು 2019 ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಮತ್ತಷ್ಟು ಜನೋಪಯೋಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಮಾನ್ಯ ಸಚಿವರು ತಿಳಿಸಿದರು. 

ಈ ಸಂದರ್ಭದಲ್ಲಿ ಶ್ರೀ ವಿಠ್ಠಲ್ ಪಾಟೀಲ್, ತಾಲೂಕ ಅಧ್ಯಕ್ಷರು, ಶ್ರೀ ಪ್ರಮೋದ್ ಕಚೋರಿ, ಮುಖಂಡರು  ಹಾಗೂ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Hon'ble Minister Sri Anantkumar Hegde took part in BJP karyakartas and office-bearers meet organised at Parishwada village of Khanapur taluk, recently.

Hon'ble Minister conveyed that, Union BJP Government led by Sri Narendra Modi-ji have successfully  implemented several public welfare and development programs during this tenure. He also said that the upcoming  2019 Lok Sabha election will be won by a thumping majority and further many more pro-public developmental works would be initiated for creating a New India.

Sri Vittal Patil, Taluk President, Sri Pramod Kachori, Senior Leader, BJP and others were present on the occasion.

#OfficeOfAnantkumarHegde

Related posts