Outreach

Anant Sampark

Addressed the karyakartas and public of Madanbavi, Tigadi, Sutagatti and Mohare villages in Kittur taluk, recently

ಮಂಗಳವಾರದಂದು ಲೋಕಸಭಾ ಚುನಾವಣಾ ಪ್ರಯುಕ್ತ ಕೇಂದ್ರ ಸಚಿವರಾದ  ಶ್ರೀ ಅನಂತಕುಮಾರ ಹೆಗಡೆಯವರು ಕಿತ್ತೂರು ತಾಲೂಕಿನ ಮದನಬಾವಿ, ತಿಗಡಿ, ಸುತಗಟ್ಟಿ ಹಾಗು ಮೊಹರೆ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  

ಮಾನ್ಯ ಸಚಿವರು, ಕಳೆದ 5 ವರ್ಷಗಳಲ್ಲಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಜನರಿಗೆ ತಿಳಿಸಿದರು. ಮುಂಬರುವ ದಿನಗಳಲ್ಲಿ ನವ ಭಾರತ ನಿರ್ಮಾಣದ ಕಾರ್ಯವನ್ನು ಬಿಜೆಪಿ ಸರ್ಕಾರವು ತ್ವರಿತ ಗತಿಯಲ್ಲಿ ಸಮರ್ಥವಾಗಿ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಮಾನ್ಯ ಸಚಿವರು ಜನರಿಗೆ ತಮ್ಮ ಮತವನ್ನು ಚಲಾಯಿಸಿ ಶ್ರೀ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮಾಡಲು ಜನರಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಹಾಂತೇಶ್ ದೊಡ್ಡಗೌಡರ, ಮಾನ್ಯ ಶಾಸಕರು - ಕಿತ್ತೂರು, ಪಕ್ಷದ ಮುಖಂಡರು  ಹಾಗೂ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

As part of  campaign for the ensuing Lok Sabha election, Union Minister, Sri Anantkumar Hegde addressed the karyakartas and public of Madanbavi, Tigadi, Sutagatti and Mohare villages in Kittur Taluk, recently.

Hon'ble Minister conveyed the achievements and milestone achieved by Sri Narendra Modi-ji led Union Government in last 5 years. He also assured that the BJP will continue it's agenda of development in coming years to make a New India. 

He also urged the people to mandate their vote and ensure to bring back Sri Narendra Modiji as PM with thumping majority. 

Sri Mahantesh Doddagoudar, MLA - Kitturu, party leaders and others were present.

#OfficOfAnantkumarHegde

Related posts