Outreach

Anant Sampark

Took part in a public meet organised at M K Hubballi of Kittur taluk, yesterday

ಬುಧವಾರದಂದು ಲೋಕಸಭಾ ಚುನಾವಣಾ ಪ್ರಯುಕ್ತ ಉತ್ತರ ಕನ್ನಡದ ಹಾಲಿ ಸಂಸದರು ಹಾಗೂ ಬಿಜೆಪಿ ಅಭ್ಯರ್ಥಿಯಾದ ಶ್ರೀ ಅನಂತಕುಮಾರ ಹೆಗಡೆಯವರು ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮತನಾಡಿದರು.

ಕಳೆದ 5 ವರ್ಷದಲ್ಲಿ ಶ್ರೀ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರಕಾರ ದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.  ದೇಶ ಮೊದಲು ಎಂಬ ಸಿದ್ದಾಂತ ಹೊಂದಿರುವ ಬಿಜೆಪಿ ಸರಕಾರವು, ಕಳೆದ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದೆ.  ಉಜ್ವಲ ಭಾರತದ ದೃಷ್ಟಿಕೋಣ ಹೊಂದಿರುವ ಭಾರತೀಯ ಜನತಾ ಪಕ್ಷಕೆ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕೆಂದು ಮಾನ್ಯ ಸಚಿವರು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಶ್ರೀ ಮಹಾಂತೇಶ್ ದೊಡ್ಡಗೌಡರ, ಮಾನ್ಯ ಶಾಸಕರು - ಕಿತ್ತೂರು, ಶ್ರೀ ಶಿವಾನಂದ್ ಹನುಮಸಾಗರ - ಬಿಜೆಪಿ ಪ್ರಧಾನ ಕಾರ್ಯಾದರ್ಶಿ, ಶ್ರೀ ಚನ್ನಪ್ಪ ಮುತ್ನಾಳ್ - ಬಿಜೆಪಿ ಮಂಡಲ ಅಧ್ಯಕ್ಷರು, ಮುಖಂಡರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

As part of Lok Sabha election campaign Uttara Kannada constituency Like Sabah Member & running BJP candidate, Sri Anantkumar Hegde took part in a public meet organised at M K Hubballi of Kittur taluk, yesterday.

Hon'ble Minister conveyed the developmental works initiated under the able leadership of Sri Narendra Modi-ji, in the last 5 years. Speaking on the occasion, he said with the principle of "Nation First", BJP has delivered 5 years of corruption free government.  Sri Hegde, urged the people to mandate their vote in favour of BJP and create history by bringing back the party to power in the ensuing Lok Sabha elections.

Sri Mahantesh Doddagoudar, MLA - Kitturu, Sri Shivanand Hanumasagar - BJP General Secretary, Sri Channappa Muthnal, President - BJP Mandala, leaders and karyakartas were present on the occasion. 

#OfficeOfAnantkumarHegde

Audio clip of the speech


Related posts

Last, but not least!