Outreach

Anant Sampark

Took part in a public meet organised at Teragaon village of Haliyal taluk, yesterday

ಗುರುವಾರದಂದು ಉತ್ತರ ಕನ್ನಡ ಕ್ಷೇತ್ರದ ಸಂಸದರು ಮತ್ತು ಬಿಜೆಪಿ ಅಭ್ಯರ್ಥಿಯು ಆದ ಶ್ರೀ ಅನಂತಕುಮಾರ ಹೆಗಡೆಯವರು ಹಳಿಯಾಳ ತಾಲೂಕಿನ ತೇರೆಗಾಂವ್ ಗ್ರಾಮದಲ್ಲಿ ಆಯೋಜಸಿದ್ದ ಸಾರ್ವಜನಿಕ ಸಭೆಯಲ್ಲಿ  ಪಾಲ್ಗೊಂಡು ಮಾತನಾಡಿದರು.

 ಕಳೆದ 5 ವರ್ಷದಲ್ಲಿ ಕ್ಷೇತ್ರದ ಸಂಸದರಾಗಿ ಹಾಗೂ ಸಚಿವರಾಗಿ ಕೈಗೊಂಡ ಜನಪರ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ, ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರಕಾರ ತೆಗೆದುಕೊಂಡ ದಿಟ್ಟ ಕ್ರಮಗಳ ಬಗ್ಗೆ ವಿವರಿಸಿದರು.

ದೇಶ ಮೊದಲು ಎಂಬ ಸಿದ್ದಾಂತ ಹೊಂದಿರುವ ಬಿಜೆಪಿ ಸರಕಾರವು, ಕಳೆದ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದೆ.  ಉಜ್ವಲ ಭಾರತದ ದೃಷ್ಟಿಕೋನ ಹೊಂದಿರುವ ಭಾರತೀಯ ಜನತಾ ಪಕ್ಷಕೆ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕೆಂದು ಮಾನ್ಯ ಸಚಿವರು ಕೋರಿದರು. 

ಈ ಸಂದರ್ಭದಲ್ಲಿ ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಶಿವಾಜಿ ನರಸಾನಿ, ಬಿಜೆಪಿ ಮಂಡಲ ಅಧ್ಯಕ್ಷರು, ಶ್ರೀ ಮಂಗೇಶ್ ದೇಶಪಾಂಡೆ, ಮುಖಂಡರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

 

As part of Lok Sabha election campaign Uttara Kannada constituency Lok Sabha Member & BJP candidate,  Sri Anantkumar Hegde took part in a public meet organised at Teragaun village of Haliyal taluk, yesterday. 

Sri Hegde, interacted with the people present there and also conveyed the developmental  works initiated by him as Member of Parliament and also as Minister.  He also highlighted the developmental programmes of Union Government under the able leadership of Sri Narendra Modi-ji. 

He requested the people to mandate their vote in favor of BJP and create history by bringing back the party to power in the ensuing Lok Sabha elections.  

Sri Sunil Hegde, Ex - MLA  Haliyal, Sri Shivaji Narasani, President -  BJP Mandala, Sri Mangesh Deshpande, Leader and others were present on the occasion 

#OfficeOfAnantkumarHegde

Audio of the speech

Related posts

Last, but not least!