Outreach

Anant Sampark

Visited Sri Mahaganapathi and Mahabaleshwar temple at Gokarna, today

ಇಂದು ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದರು ಮತ್ತು ಬಿಜೆಪಿ ಅಭ್ಯರ್ಥಿಯು ಆದ ಶ್ರೀ ಅನಂತಕುಮಾರ ಹೆಗಡೆ ಯವರು ಗೋಕರ್ಣದ  ಶ್ರೀ ಮಹಾಗಣಪತಿ  ಹಾಗೂ  ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಲೋಕಸಭಾ ಚುನಾವಣೆ ಎಂಬ ರಾಷ್ಟ್ರಯಜ್ಞದಲ್ಲಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು ಜಯಶಾಲಿಯನ್ನಾಗಿಸಲಿ ಹಾಗೂ ಮತ್ತೊಮ್ಮೆ ಅಧರ್ಮದ ವಿರುದ್ಧ ಧರ್ಮದ ಜಯವಾಗಲಿ ಎಂದು  ಸಂಸದರು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ  ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀ ನಾಗರಾಜ್ ನಾಯ್ಕ್, ಬಿಜೆಪಿ - ಧುರೀಣರು, ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

 

Uttara Kannada Lok Sabha Member & BJP candidate , Sri Anantkumar Hegde, visited and took blessings of Sri Mahaganapathi and Mahabaleshwar temple at Gokarna, today. 

Sri Hedge, offered his prayers for the victory of Sri Narendra Modi-ji led BJP in the "Rashtra Yagna", invoking victory of dharma over adharma.

Sri Dinakar Shetty, MLA - Kumta, Sri Nagraj Naik, BJP - Leader, other party leaders and karyakartas were present on the occasion. 

#OfficeOfAnantkumarHegde

Related posts