Outreach

Anant Sampark

Took part in election campaign at Gokarna, yesterday

ಶುಕ್ರವಾರದಂದು ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದರು ಮತ್ತು ಬಿಜೆಪಿ ಅಭ್ಯರ್ಥಿಯು ಆದ ಶ್ರೀ ಅನಂತಕುಮಾರ ಹೆಗಡೆಯವರು ಕುಮಟಾ ತಾಲೂಕಿನ ಗೋಕರ್ಣ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು.

ಈ ಸಂದರ್ಭದಲ್ಲಿ  ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀ ಕುಮಾರ ಮಾರ್ಕಂಡೇಯ, ಮಂಡಲ ಅಧ್ಯಕ್ಷರು, ಶ್ರೀ ವೆಂಕಟೇಶ್ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ - ಬಿಜೆಪಿ, ಶ್ರೀ ಹೇಮಂತ್, ಮಂಡಲ ಪ್ರಧಾನ ಕಾರ್ಯದರ್ಶಿ, ಪಕ್ಷದ ಪ್ರಮುಖರಾದ ಶ್ರೀ ನಾಗರಾಜ್ ನಾಯ್ಕ್ ತೊರ್ಕೆ, ನ್ಯಾಯವಾದಿ ಶ್ರೀ ನಾಗರಾಜ್ ನಾಯ್ಕ್, ಶ್ರೀ ಆನಂದ್ ಕವರಿ, ಶ್ರೀ ಮಂಜುನಾಥ ಜನ್ನು ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Uttara Kannada Lok Sabha Member & BJP candidate, Sri Anantkumar Hegde took part in election campaign at Gokarna of Kumta taluk, yesterday.   

Sri Dinakar Shetty, MLA - Kumta, Sri Kumar Markandeya, President - BJP Mandala , Sri Venkatesh Naik, District General Secretary - BJP, Sri Hemant, General Secretary - BJP Mandala, Party Leaders Sri Nagaraj Naik Thorke, Advocate Sri Nagaraj Naik, Sri Anand Kavari, Sri Manjunath Jannu and BJP Karyakartas were present.

#OfficeOfAnantkumarHegde

Related posts