Outreach

Anant Sampark

Participated in a roadshow and spoke to the gathering in Ankola town, recently

ಅಂಕೋಲಾ ಪಟ್ಟಣದಲ್ಲಿ ನಿನ್ನೆಯ ಸಂಜೆ ನಡೆದ roadshow ನಲ್ಲಿ ಉತ್ತರ ಕನ್ನಡ ಕ್ಷೇತ್ರದ ಸಂಸದರು ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಅನಂತಕುಮಾರ ಹೆಗಡೆಯವರು ಭಾಗವಹಿಸಿ ನೆರೆದಿದ್ದ ಪಟ್ಟಣದ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿಯಾದ ಶ್ರೀಮತಿ ರೂಪಾಲಿ ನಾಯ್ಕ್, ನಂದು ಗಾಂವ್ಕರ್, ಅರುಣ್ ನಾಡಕರ್ಣಿ, ಅರುಣ್ ಕುಮಾರ್ ಮತ್ತಿತರ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Uttara Kannada Parliament Member & candidate for the ensuing Loksabha elections, Sri Anantkumar Hegde participated in a roadshow and spoke to the gathering in Ankola town, last evening. MLA of Karwar-Ankola, Smt. Roopali Naik, Arun Nadkarni, Nandu Gaonkar, Arunkumar and other local leaders participated in the roadshow.

Related posts