Outreach

Anant Sampark

Participated in a roadshow and spoke to the gathering in Sirsi town, yesterday

ನಿನ್ನೆಯ ದಿನ ಬೆಳಿಗ್ಗೆ, ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದರು ಆದ ಶ್ರೀಯುತ ಅನಂತಕುಮಾರ ಹೆಗಡೆಯವರು ಶಿರಸಿ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ಮತ ಯಾಚಿಸಿದರು. 

ಶ್ರೀ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದು ಪ್ರಾರಂಬವಾದ ಪಾದಯಾತ್ರೆ ನಗರದ ಶಿವಾಜಿ ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣದ ಸರ್ಕಲ್ ವರೆಗೂ ನಡೆಯಿತು. 

ಈ  ಸಂಧರ್ಭದಲ್ಲಿ  ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ಶಾಸಕರು - ಶಿರಸಿ, ಶ್ರೀ ಗಣಪತಿ ನಾಯ್ಕ್, ನಗರ  ಅಧ್ಯಕ್ಷರು, ಶ್ರೀ ನಂದನ ಸಾಗರ, ಶ್ರೀ ರಿತೇಶ್ ಹಾಗು ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Uttara Kannada Parliament Member & candidate for the ensuing Loksabha elections, Sri Anantkumar Hegde participated in a roadshow and spoke to the gathering in Sirsi town, yesterday. 

Sri Hegde, after having Darshan of Sri Sirsi Marikamba Devi, flagged on the roadshow, which started from temple to city bus station via Shivaji circle.

Sri Vishveshwara Kageri, MLA - Sirsi, Sri Ganapati Naik, BJP President - Sirsi, Sri Nandan Sagar, Sri Ritesh and others were present on the occasion. 

#OfficeOfAnantkumarHegde

Related posts