Outreach

Anant Sampark

Participated in the post election review meet held at Sirsi, today

ಇಂದು ಶಿರಸಿಯ ಲಿಂಗದಕೋಣ ಸಭಾ ಭವನದಲ್ಲಿ, ಜಿಲ್ಲಾಧ್ಯಕ್ಷರಾದ ಶ್ರೀ ಕೆ ಜಿ ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆದ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಅವಲೋಕನ ಸಭೆಯನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ಪ್ರತಿ ತಾಲೂಕ ಮಟ್ಟದಲ್ಲಿ ಚುನಾವಣೆ ನಡೆಸಿದ ರೀತಿ ಗೆಲುವಿನ ಅಂತರ ಮುಂತಾದವುಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.  

ಈ ಸಂದರ್ಭದಲ್ಲಿ  ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮುಟಾ, ಶ್ರೀ ಕೆ ಜಿ ನಾಯ್ಕ್, ಜಿಲ್ಲಾಧ್ಯಕ್ಷರು - ಬಿಜೆಪಿ, ಶ್ರೀ ಸುನಿಲ್ ಹೆಗಡೆ - ಮಾಜಿ ಶಾಸಕರು - ಹಳಿಯಾಳ, ಪ್ರಭಾರಿ ಶ್ರೀ ಲಿಂಗರಾಜ್ ಪಾಟೀಲ್, ಶ್ರೀ ವಿವೇಕಾನಂದ ವೈದ್ಯ, ಶ್ರೀ ವಿನೋದ್ ಪ್ರಭು, ಶ್ರೀ ಪ್ರಮೋದ ಹೆಗಡೆ, ಶ್ರೀ ಎಂ ಜಿ  ನಾಯ್ಕ್, ಶ್ರೀ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಶ್ರೀ ಏನ್ ಎಸ್ ಹೆಗಡೆ, ಶ್ರೀ ವೆಂಕಟೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.  

#ಅನಂತಕುಮಾರಹೆಗಡೆ_ಕಾರ್ಯಾಲಯ

Uttara Kannada Loksabha Constituency Member, Sri Anantkumar Hegde, today participated in the post election review meet held at Sirsi, presided by Sri K G Naik, District President - BJP.   

The meet reviewed the electoral happenings in each taluk, anticipating the leads and other related developments.

Sri Dinakar Shetty, Hon'ble MLA - Kumta, Sri Sunil Hegde - Former MLA - Haliyal, Sri Lingaraj Patil, District In-charge, Sri Vivekananda Vaidya, Sri Vinod Prabhu, Sri Pramod Hegde, Sri M G Naik, Sri Tingale  Vikramarjuna Hegde, Sri N S Hegde, Sri Venkatesh Nayak and others were present on the occasion. 

#OfficeOfAnantkumarHegde

Related posts