Outreach

Anant Sampark

ಗಾಂಧಿ ಸಂಕಲ್ಪ ಯಾತ್ರೆ - ದಾಂಡೇಲಿ | ಹಳಿಯಾಳ

ಗಾಂಧೀಯವರ 150ನೇ ಜಯಂತಿಯ ಅಂಗವಾಗಿ ದೇಶದೆಲ್ಲೆಡೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಹಮ್ಮಿ ಕೊಂಡಿರುವ  ಗಾಂಧಿ ಸಂಕಲ್ಪ ಯಾತ್ರೆಯ ನಿಮಿತ್ತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು, ನಿನ್ನೆಯ ದಿನ ದಾಂಡೇಲಿ ಹಾಗೂ ಹಳಿಯಾಳದಲ್ಲಿ  ಪಾದ-ಯಾತ್ರೆ ನಡೆಸಿ,  ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.

 

ಈ ಸಂದರ್ಭದಲ್ಲಿ ಶ್ರೀ ಸುನೀಲ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ - ಉತ್ತರ ಕನ್ನಡ, ದಾಂಡೇಲಿ ಮಂಡಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

 

#ಅನಂತಕುಮಾರಹೆಗಡೆ_ಕಾರ್ಯಾಲಯ

 

Sri Anantkumar Hegde, Hon'ble Member of Parliament, Uttara Kannada constituency, took part in the "Gandhi Sankalpa Yatra" at Dandeli and Haliyal, yesterday.  The programme has been initiated by our Hon'ble Prime Minister, Sri Narendra Modi to commemorate the 150th birth anniversary of Gandhi.

 

Sri Sunil Hegde, Ex-MLA, Haliyal, Sri Krishna Yesale, District President - Uttara Kannada, Dandeli Mandala President and Karyakartas were present on occasion.

 

#OfficeOfAnantkumarHegde

Related posts