Outreach

Anant Sampark

Participated in the karyakarta's meet at Mundgod

ಇಂದು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು  ಮುಂಡಗೋಡು ತಾಲೂಕಿನ ಕಾತುರ ಗ್ರಾಮದಲ್ಲಿ, ಮುಂಬರುವ ವಿಧಾನಸಭಾ ಉಪಚುನಾವಣೆಯ ನಿಮಿತ್ತ ನಡೆದ ಕಾರ್ಯಕರ್ತರ ಸಭೆಯಲ್ಲಿ  ಮತದಾರರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶ್ರೀ ವಿನೋದ್ ಪ್ರಭು, ಶ್ರೀ ಎಲ್ ಟಿ ಪಾಟೀಲ್, ಶ್ರೀ ಉಮೇಶ್ ಬಿಜಾಪುರಿ, ಶ್ರೀ ಮಹೇಶ್ ಹೊಸಕೊಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

 

Hon'ble Member of Parliament, Sri Anantkumar Hegde, today participated in the karyakarta's meet, organised as part of public campaign for the upcoming legislative assembly by-election at Katur village of Mundgod taluk.  He interacted with the party karyakartas and the local voters. 

Sri Krishna Esale, General Secretary, BJP - Uttara Kannada, Sri Vinod Prabhu, Sri L T Patil, Sri Umesh Bijapuri, Sri Mahesh Hosakoppa and other dignitaries were present on the occasion.

#OfficeOfAnantkumarHegde


Related posts

Last, but not least!