Infinite Thoughts

Thoughts beyond imagination

ವನದೇವತೆ ತುಳಸಿ ಗೌಡ ರವರಿಗೆ ಪದ್ಮಶ್ರೀ ಪ್ರಶಸ್ತಿ!

ನಮ್ಮ ಉತ್ತರಕನ್ನಡ ಜಿಲ್ಲೆಯ ಹೆಮ್ಮೆ, ಹಾಲಕ್ಕಿ ಸಮಾಜದ ಹಿರಿಮೆ, ವನದೇವತೆ ತುಳಸಿ ಗೌಡ ರವರಿಗೆ ಇಂದು ಪದ್ಮಶ್ರೀ ಪ್ರಶಸ್ತಿ ದೊರಕಿದ್ದು ಅವರ ಪರಿಸರ ಪ್ರೇಮ ಹಾಗೂ ಪರಿಸರ ಆರಾಧನೆಗೆ ಸಂದ ಗೌರವ.
ವನಮಾತೆ ತುಳಸಿ ಗೌಡ ರವರಿಗೆ ಹೃತ್ಪೂರ್ವಕ ಅಭಿನಂದನೆಯೊಂದಿಗೆ ನನ್ನ ಅನಂತ ನಮನಗಳು!

Related posts