Infinite Thoughts

Thoughts beyond imagination

ಶ್ರೀ ಶ್ರೀ ವಿಶ್ವೇಶವರತೀರ್ಥ ಶ್ರೀಪಾದಂಗಳವರಿಗೆ ನಿರ್ಯಾಣೋತ್ತರ ಪದ್ಮವಿಭೂಷಣ ಪ್ರಶಸ್ತಿ!

ಶ್ರೇಷ್ಠ ಸಂತರು, ಸಮಾಜದ ಅಭ್ಯುದಯಕ್ಕೆ ದಿಟ್ಟ ಹೆಜ್ಜೆಯಿಟ್ಟ, ಶ್ರೀ ಉಡುಪಿ ಕೃಷ್ಣನ ಸೇವೆ ಹಾಗು ದೇಶದ ಸೇವೆಯಲ್ಲಿ ತಮ್ಮನು ತೊಡಗಿಸಿಕೊಂಡಿದ್ದ ಮಹಾನ್ ಚೇತನ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶವರತೀರ್ಥ ಶ್ರೀಪಾದಂಗಳವರಿಗೆ ನಿನ್ನೆ ನಿರ್ಯಾಣೋತ್ತರ ಪದ್ಮವಿಭೂಷಣ ಪ್ರಶಸ್ತಿ ದೊರಕಿದೆ.....

ಅವರು ನಡೆದುಕೊಂಡುಬಂದ ಹಾದಿ ಸರ್ವರಿಗೂ ಪ್ರೇರಣಾದಾಯಕ... ಇಂತಹ ದಿವ್ಯ ಚೇತನಕ್ಕೆ ನನ್ನ ಅನಂತ ನಮನಗಳು!!!

#ಅನಂತಕುಮಾರಹೆಗಡೆ

Related posts