• Wasn't a born politician..
  ..nor would die as a politician
 • Effortless life is nothing..
  ..but a meaningless poetry
 • Politics without principles denotes..
  ..the death of civilized society

Ask your questions At Parliament through

Anantkumar Hegde

Dashboard

Sukanya Samriddhi
Yojana

Policy Holders

41326

₹(crores)

438.18

Pradhan Mantri
Relief Fund

Beneficiaries

184

₹ (Lakhs)

1000

Ujala
Yojana

Lighting Appliances

196409

₹ (Lakhs)

900

Animal
Husbandry

Beneficiaries

2129

₹ (Lakhs)

500


Reach Out


Quotes

 • ರಕ್ತ ಚೆಲ್ಲದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲ,

  ಬೆವರು ಚೆಲ್ಲದೆ ಬದುಕು ಗೆಲ್ಲಲು ಸಾಧ್ಯವಿಲ್ಲ.

 • ಹುಟ್ಟು ರಾಜಕಾರಣಿಯಾಗಿರಲಿಲ್ಲ,

  ಸಾಯೂವಾಗಲೂ ರಾಜಕಾರಣಿಯಾಗಿರುವುದಿಲ್ಲ

 • ಶ್ರಮವಿಲ್ಲದ ಬದುಕು, ಅರ್ಥವಿಲ್ಲದ ಕಾವ್ಯ.

 • ಅಂತರ್ಜಾಲದಲ್ಲಿ ಅಂತರಂಗದ ಹುಡುಕಾಟ ಆರಂಭವಾದಾಗಲೇ

  ಆಂತರ್ಯ ಅನಾವರಣಗೊಳ್ಳುತ್ತದೆ

 • ಬರೆದದ್ದೆಲ್ಲ ಸಾಹಿತ್ಯವಾಗಲಾರದು ,

  ಗೀಚಿದ್ದೆಲ್ಲ ಕಾವ್ಯವೂ ಆಗಲಾರದು

 • ರಾಜಕೀಯ, ಇದೊಂದು ಸಾಮಾಜಿಕ ಹೊಣೆಗಾರಿಕೆ

  ಇದು ದುಡ್ಡಿನ ದುಡಿಮೆಯಲ್ಲ,

  ಅರ್ಥ ಸಂಪಾದನೆಯ ಅವಕಾಶವೂ ಅಲ್ಲ.

 • ದಿಕ್ಕಿಲ್ಲದ ರಾಜಕಾರಣ, ಗತಿಗೆಟ್ಟ ಸಾಮಾಜಿಕ ಜೀವನದ ಮುನ್ನುಡಿ.

  ಸಿದ್ಧಾಂತವಿಲ್ಲದ ರಾಜಕೀಯ, ಸಮಾಜದ ಸಾವಿನ ಸಂಕೇತ.

 • ಜನಪ್ರತಿನಿಧಿಗಳೆಂದರೆ ಸರಕಾರದಿಂದ ದುಡ್ಡು ಕೊಡಿಸುವ

  ದಲ್ಲಾಳಿಗಳಲ್ಲ ಬದಲಾಗಿ ಬದುಕಿನ ವರ್ತಮಾನ ಹಾಗೂ ಭವಿಷ್ಯದ

  ಚಿಂತಕರು ಅವರು, ರೂಪಕರು ಅವರು.

 • ಸಕಾರಾತ್ಮಕ ರಾಜಕಾರಣದ ಇಚ್ಛಾಶಕ್ತಿ ಇಲ್ಲದೇ ಇದ್ದರೆ ಭವಿಷ್ಯದ

  ಬದುಕು ಗುಲಾಮಿತನದ ಕರಿನೆರಳಾದೀತು, ಎಚ್ಚರ!!!

 • ಆಂತರ್ಯದ ಒಡನಾಟ ವ್ಯಕ್ತಿಯ ಅರಿವಿನ ಆಳವನ್ನು ಹೆಚ್ಚಿಸುತ್ತದೆ .