Outreach

Anant Sampark

ಚುನಾವಣಾ ಪ್ರಚಾರ ಸಭೆ ಬನವಾಸಿ

ಭಾನುವಾರದಂದು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಶಿರಸಿ ತಾಲೂಕು ಬನವಾಸಿಯಲ್ಲಿ ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಶಿವರಾಮ ಹೆಬ್ಬಾರ್ ರವರ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ್ ಕಾರಜೋಳ, ಮಾನ್ಯ ಮುಜರಾಯಿ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ,  ಶ್ರೀ ಕೆ ಜಿ ನಾಯ್ಕ್, ಜಿಲ್ಲಾಧ್ಯಕ್ಷರು - ಬಿಜೆಪಿ ಉತ್ತರ ಕನ್ನಡ, ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ ಶಿವರಾಮ ಹೆಬ್ಬಾರ, ಶ್ರೀ ಕುಮಾರ ಬಂಗಾರಪ್ಪ, ಶಾಸಕರು - ಸೊರಬ, ಶ್ರೀ ಹರತಾಳು ಹಾಲಪ್ಪ, ಶಾಸಕರು - ಸಾಗರ, ಶ್ರೀ ದಿನಕರ್ ಶೆಟ್ಟಿ, ಶಾಸಕರು - ಕುಮಟಾ , ಶ್ರೀ ರೂಪಾಲಿ ನಾಯ್ಕ್, ಶಾಸಕರು - ಕಾರವಾರ, ಶ್ರೀ ವಿ ಎಸ್  ಪಾಟೀಲ್ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts