Outreach

Anant Sampark

Visited Raitha Mithra centre in Mysuru

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಕಳೆದ ವಾರ ಮೈಸೂರಿನಲ್ಲಿ ರೈತ ಮಿತ್ರ ಕೇಂದ್ರಕ್ಕೆ ಭೇಟಿ ನೀಡಿದರು.  ರೈತ ಮಿತ್ರದ ಸದಸ್ಯರು ಈ ಸಂದರ್ಭದಲ್ಲಿ ಚೀಯ ಬೀಜಗಳ ಉತ್ಪಾದಕ ಮತ್ತು ಅದರ ಪ್ರಕ್ರೀಯೆಗಳ ಬಗ್ಗೆ ಸಚಿವರಿಗೆ ವಿವರಣೆ ನೀಡಿದರು.  ಈ ಸಂದರ್ಭದಲ್ಲಿ ರೈತ ನಾಯಕರಾದ ಶ್ರೀ ಕುರುಬೂರ ಶಾಂತಕುಮಾರ ಹಾಗು ಇನ್ನಿತರ ರೈತ ನಾಯಕರು ಹಾಜರಿದ್ದರು.

 

Union Minister of State for Skill Development & Entrepreneurship Sri Anantkumar Hegde recently visited Raitha Mithra centre in Mysuru.  The members of Raitha Mithra explained the process of Chia seeds and its products to the Minister.  Sri Kurubur Shanthakumar, the farmer community leader along with others were present on the ocassion.

Related posts