Outreach

Anant Sampark

Participated in Badanagodu Shakti Kendra meeting held at Dasanakoppa Sabha Bhavana

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಶಿರಸಿ ತಾಲೂಕಿನ ದಾಸನಕೊಪ್ಪ ಸಭಾಭವನದಲ್ಲಿ ಇತ್ತೀಚಿಗೆ ನಡೆದ ಬದನಗೋಡು ಶಕ್ತಿ ಕೇಂದ್ರದ ಬಿ.ಜೆ.ಪಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದರು.

ಪಕ್ಷ, ಸಂಘಟನೆ ಕುರಿತು ವಿಸ್ತೃತವಾಗಿ ಚರ್ಚಿಸಿ, ಮಾನ್ಯ ಸಚಿವರು ಸರ್ಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  

ಶ್ರೀ ಕೆ ಜಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷರು, ಶ್ರೀ ಆರ್.ವಿ. ಹೆಗಡೆ, ಬಿ.ಜೆ.ಪಿ ತಾಲೂಕು ಅಧ್ಯಕ್ಷರು, ಶ್ರೀ ಚಂದ್ರು ದೇವಾಡಿಗ, ತಾಲೂಕು ಪಂಚಾಯತ ಉಪಾಧ್ಯಕ್ಷರು, ಶ್ರೀಮತಿ ಉಷಾ ಹೆಗಡೆ, ಜಿಲ್ಲಾ ಪಂಚಾಯತ ಸದಸ್ಯೆ, ಶ್ರೀ ಕೃಷ್ಣ ಎಸಳೆ, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ತಾಲೂಕು ಪಂಚಾಯತ ಸದಸ್ಯರಾದ ಶ್ರೀಮತಿ ಲತಾ ನಾಯ್ಕ, ಶ್ರೀ ಎನ್.ಎಸ್. ಭಟ್, ಶ್ರೀ ಎಸ್.ಎಮ್.ಹೆಗಡೆ, ಶ್ರೀ ರಮೇಶ ಕುಪ್ಪಳ್ಳಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Union Minister of State for Skill Development & Entrepreneurship Sri Anantkumar Hegde participated in Badanagodu Shakti Kendra meeting held at Dasanakoppa Sabha Bhavana, Sirsi taluk, recently.  Hon’ble Minister discussed about organising party cadres for the upcoming elections and explained the various schemes implemented by the Union Government, to the local BJP activists.

Sri K G Naik, District BJP President, Sri R V Hegde, BJP Taluk President, Sri Chandru Devadiga, Vice President – Taluk Panchayat, Smt Usha Hegde, Member – Jilla Panchayat, Sri Krishna Yesale,  district general secretary, Taluk Panchayat members, Smt Lata Naik, Sri N S Bhat, Sri S M Hegde and many other dignitaries were present during the meet.

 

Related posts