Outreach

Anant Sampark

Attended BJP karyakartas meet organised at Giriyal of Bailhongal taluk

ಜನಸಂಪರ್ಕ ಕಾರ್ಯಕ್ರಮದ ಅಂಗವಾಗಿ, ಬೈಲಹೊಂಗಲ ತಾಲೂಕಿನ ಗಿರಿಯಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಈ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  ಚುನಾವಣೆ ಹತ್ತಿರ ಬರುತ್ತಿದ್ದು ಪ್ರಚಾರಕ್ಕೆ ಅನುವಾಗುವಂತೆ ಸಚಿವರು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು. 

ಶ್ರೀ ಮಹಾಂತೇಶ ದೊಡ್ಡಗೌಡ್ರ, ಶಾಸಕರು - ಕಿತ್ತೂರು, ಬಿಜೆಪಿ ಅಧ್ಯಕ್ಷರಾದ ಶ್ರೀ ಚೆನ್ನಪ್ಪ ಮುತ್ನಾಳ್, ಶ್ರೀ ಹನುಮಸಾಗರ, ಶ್ರೀಮತಿ ಕಮಲವ್ವ ಪಾಟೀಲ, ಅಧ್ಯಕ್ಷೆ - ಗ್ರಾಮ ಪಂಚಾಯತ ಗಿರಿಯಾಳ, ಶ್ರೀ ನಾಗರಾಜ ಗುಂಡ್ಲುರು, ಉಪಾಧ್ಯಕ್ಷರು - ಗ್ರಾಮ ಪಂಚಾಯತ ಗಿರಿಯಾಳ, ಮಲನಾಯಕ ಭಾವಿ, ತಾಲೂಕು ಪಂಚಾಯತ ಸದಸ್ಯರು - ಬೈಲಹೊಂಗಲ ಸಭೆಯಲ್ಲಿ ಉಪಸ್ಥಿತರಿದ್ದರು.

As part of public outreach programme, a meeting of BJP Karyakartas was organized today at Giriyal of Bailhongal taluk.  Union Minister of State for Skill Development & Entrepreneurship Sri Anantkumar Hegde attended the meet and addressed the party karyakarthas.

Hon’ble Minister discussed about organising the party cadres for the upcoming elections and also explained about various welfare programmes and schemes of Union Government being implemented in the district along with its performance details.

Sri Mahantesh Doddagoudar, MLA – Kittur, BJP Presidents Sri Chennappa Mutnal, Sri Hanumasagar, Smt Kamalavva Patil, President – Gram Panchayat Giriyal, Sri Nagaraj Gundlur, Vice President – Gram Panchayat Giriyal, Sri Malanayak Bhavi, Taluk Panchayat member – Bailhongal were present during the meet.

Related posts