Outreach

Anant Sampark

Took part in BJP karyakartas meeting held at Siddapur, recently

ಇತ್ತೀಚಿಗೆ ಸಿದ್ದಾಪುರ  ತಾಲೂಕಿನ  ಆಯೋಜಿಸಿದ್ದ  ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡಿದ್ದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿ ಹೇಳಿದರು.

ಈ ಸಭೆಯಲ್ಲಿ ಶ್ರೀ ಕೃಷ್ಣ ಎಸಳೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಜಿ ಎಂ ಹೆಗಡೆ, ಅಧ್ಯಕ್ಷರು - ನೆಲಮಾವಮಠ, ಎಂ ವಿ ಭಟ್, ಅಧ್ಯಕ್ಷರು - ಸಿದ್ದಾಪುರ  ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

BJP Karyakartas of Siddapur taluk organised a party meet recently.  Union Minister of State for Skill Development & Entrepreneurship Sri Anantkumar Hegde attended the meet and addressed the karyakartas.

Hon’ble Minister conveyed the developmental activities & various welfare programmes conducted by PM Modi-ji led Union Government in the past four and half years. He also explained in detail about these welfare programmes and schemes which have changed the rural life style for better, in particular by providing its performance details.

Sri Krishna Esale, BJP District Secretary, G M Hegde , President  - Nelamaava Matha, M V Bhat, President -  Siddapur  and many others were present during the meet.

#OfficeOfAnantkumarHegde

Related posts