Attended karyakartas meet organised at Kujalli village of Kumta taluk, yesterday.

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಶನಿವಾರದಂದು, ಕುಮಟಾ ತಾಲೂಕಿನ, ಕೂಜಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.
ಈ ಸಭೆಯಲ್ಲಿ ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀ ಕುಮಾರ ಮಾರ್ಕಂಡೇಯ, ಅಧ್ಯಕ್ಷರು - ತಾಲೂಕ ಪಂಚಾಯತ, ಶ್ರೀ ಎಸ್ ವಿ ಭಟ್, ಅಧ್ಯಕ್ಷರು - ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ, ಶ್ರೀ ಎಂ ಜಿ ಭಟ್, ಸಂಚಾಲಕರು, ಶ್ರೀ ಎಂ ಎಸ್ ಭಟ್, ಅಧ್ಯಕ್ಷರು - ಶಕ್ತಿ ಕೇಂದ್ರ, ಶ್ರೀಮತಿ ಪಾರ್ವತಿ ಗೌಡ, ಅಧ್ಯಕ್ಷರು - ತಾಲೂಕ ಪಂಚಾಯತ, ಶ್ರೀಮತಿ ಯಶೋಧ ನಾಯ್ಕ್, ಅಧ್ಯಕ್ಷರು - ಗ್ರಾಮ ಪಂಚಾಯತ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
#ಅನಂತಕುಮಾರಹೆಗಡೆ_ಕಾರ್ಯಾಲಯ
Union Minister of State for Skill Development & Entrepreneurship Sri Anantkumar Hegde attended karyakartas meet organised at Kujalli village of Kumta Taluk, yesterday.
Hon’ble Minister conveyed the developmental activities & various welfare programmes conducted by PM Sri Narendra Modi-ji led Union Government in the past five years. He also explained in detail about these welfare programmes and schemes which have changed the rural life style for better, in particular by providing its performance details.
Sri Dinakar Shetty, MLA – Kumta, Sri Kumar Markandeya, President – Taluk Panchayat, Sri S V Bhat, President - Sri Shantika Parameshwari Temple, Sri M G Bhat, Convener, Sri M S Bhat, President – Shakti Kendra, Smt. Parvati Gowda, President – Taluk Panchayat, Smt Yashoda Naik, President – Grama Panchayat and many others were present during the meet.
#OfficeOfAnantkumarHegde