Outreach

Anant Sampark

Attended BJP karyakarta's meeting at Kadle villages of Honnavar taluk, yesterday

ಮುಂಬರುವ ಲೋಕಸಭಾ ಚುನಾವಣೆಯ ನಿಮಿತ್ತವಾಗಿ ಭಾನುವಾರದಂದು  ಹೊನ್ನಾವರ  ತಾಲೂಕಿನ ಕಡ್ಲೆ ಗ್ರಾಮದ ಮಹಾಲಿಂಗೇಶ್ವರ  ದೇವಸ್ಥಾನದಲ್ಲಿ  ಬಿಜೆಪಿ ಕಾರ್ಯಕರ್ತರು ಸಭೆಯೊಂದನ್ನು ಆಯೋಜಿಸಿದ್ದರು. ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಈ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  ಚುನಾವಣೆ ಹತ್ತಿರ ಬರುತ್ತಿದ್ದು ಪ್ರಚಾರಕ್ಕೆ ಅನುವಾಗುವಂತೆ ಸಚಿವರು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು.

ಶ್ರೀ ಸುನಿಲ್ ನಾಯ್ಕ್, ಮಾನ್ಯ ಶಾಸಕರು - ಭಟ್ಕಳ, ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀಮತಿ ಶ್ರೀಕಲಾ ಶಾಸ್ತ್ರೀ, ಸದ್ಯಸರು - ಜಿಲ್ಲಾ ಪಂಚಾಯತ, ಶ್ರೀ ಎಂ ಜಿ ನಾಯ್ಕ್, ಕ್ಷೇತ್ರದ ಉಸ್ತುವಾರಿ, ಶ್ರೀಮತಿ ಅನುಪಮಾ ಮಡಿವಾಳ, ಪ್ರಧಾನಕಾರ್ಯದರ್ಶಿ - ಜಿಲ್ಲಾ ಮಹಿಳಾ ಮೋರ್ಚಾ, ಮುಂತಾದವರು  ಸಭೆಯಲ್ಲಿ ಭಾಗಿಯಾಗಿದ್ದರು.  

#ಅನಂತಕುಮಾರಹೆಗಡೆ_ಕಾರ್ಯಾಲಯ

BJP karyakartas of Kadle village of Honnavar taluk organised a party meet at Sri Mahalingeshwara Temple regarding the upcoming Lok Sabha elections.  Union Minister of State for Skill Development and Entrepreneurship, Sri Anantkumar Hegde attended the meet and addressed the karyakartas, yesterday.

Hon’ble Minister discussed about organising the party cadres for the upcoming elections and also explained about various welfare programmes and schemes of Union Government being implemented in the district along with its performance details.

Sri Sunil Naik, MLA – Bhatkal, Sri Dinakar Shetty, MLA – Kumta, Smt Srikala Shastri, Member – Zilla Panchayat, Sri M G Naik, Incharge, Smt Anupama Madiwal, General Secretary – Zilla Mahila Morcha and others were present during the meet.

#OfficeOfAnantkumarHegde

Related posts

Last, but not least!