Outreach

Anant Sampark

Took part in karyakartas meet organised at Amadalli and Binaga villages of Karwar taluk, today

ಇಂದು ಕಾರವಾರ  ತಾಲೂಕಿನ ಅಮದಳ್ಳಿ ಮತ್ತು ಬಿಣಗಾ ಗ್ರಾಮಗಳಲ್ಲಿ ಆಯೋಜಿಸಿದ್ದ  ಕಾರ್ಯಕರ್ತರ ಮತ್ತು ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸಚಿವರಾದ  ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡು ಮಾತನಾಡಿದರು.    

ಶ್ರೀಯುತರು, ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಕೇಂದ್ರ ಸರಕಾರ ಅನುಷ್ಠಾನಗೊಳಿಸಿದ  ಯೋಜನೆ ಹಾಗೂ ಜನಪರ ಕಾರ್ಯಕ್ರಮಗಳ ಬಗ್ಗೆ  ಕಾರ್ಯಕರ್ತರಿಗೆ ವಿವರವಾಗಿ ತಿಳಿಸಿದರು.

ಈ ಸಭೆಯಲ್ಲಿ ಶ್ರೀ ರೂಪಾಲಿ ನಾಯ್ಕ್, ಮಾನ್ಯ ಶಾಸಕಿ - ಕಾರವಾರ, ಶ್ರೀ ಮನೋಜ್ ಭಟ್, ನಗರ ಅಧ್ಯಕ್ಷರು, ಶ್ರೀ ಮಾರುತಿ ನಾಯ್ಕ್, ಅಧ್ಯಕ್ಷರು - ಗ್ರಾಮ ಪಂಚಾಯತ, ಶ್ರೀ ಗಣಪತಿ ಉಳ್ವೆಕರ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

As part of election campaign, Union Minister, Sri Anantkumar Hegde today took part in karyakartas meet organised at Amadalli and Binaga villages of Karwar taluk.

Hon'ble Minister, conveyed the pro-public welfare programmes and developmental works initiated by Sri Narendra Modi-ji led Union Government, to the karyakartas present in the meet. 

Sri Roopali Naik, MLA -Karwar, Sri Manoj Bhat, Town President, Sri Maruthi Naik, President - Grama Panchayat, Sri Ganapathi Ulvekar were present on the occasion. 

#OfficeOfAnantkumarHegde

Related posts