Participated in Bharatiya Janata Party membership campaign drive at Kumta, today

ಇಂದು ಉತ್ತರ ಕನ್ನಡ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಕುಮಟಾದ ರೋಟರಿ ಭವನದಲ್ಲಿ ಆಯೋಜಿಸಿದ್ದ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀಮತಿ ರೂಪಾಲಿ ನಾಯ್ಕ್, ಮಾನ್ಯ ಶಾಸಕಿ - ಕಾರವಾರ, ಶ್ರೀ ಸುನಿಲ್ ನಾಯ್ಕ್, ಮಾನ್ಯ ಶಾಸಕರು - ಭಟ್ಕಳ, ಶ್ರೀ ಕೆ ಜಿ ನಾಯ್ಕ್, ಜಿಲ್ಲಾಧ್ಯಕ್ಷರು, ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶ್ರೀ ಎಂ ಎಂ ಪಟಗಾರ, ನಿವೃತ್ತ ಸೇನಾಧಿಕಾರಿ, ಶ್ರೀ ಸುನಿಲ್ ಹೆಗಡ, ಮಾಜಿ ಶಾಸಕರು - ಹಳಿಯಾಳ, ಪ್ರಮೋದ್ ಹೆಗಡೆ, ಜಿಲ್ಲಾ ವಕ್ತಾರರು ಹಾಗು ಮುಂತಾದವರು ಉಪಸ್ಥಿತರಿದ್ದರು.
#ಅನಂತಕುಮಾರಹೆಗಡೆ_ಕಾರ್ಯಾಲಯ
Hon'ble Member of Parliament of Uttara Kannada constituency, Sri Anantkumar Hegde today participated in Bharatiya Janata Party membership campaign drive, organised at Rotary Bhavan, Kumta.
Sri Anantkumar Hegde speaking on the occasion, urged people to register themselves in the largest political party and become it's member in serving the nation. He also requested to strengthen the dynamic leadership of our PM Sri Narendra Modi in helping to build new India.
Sri Dinakara Shetty, MLA - Kumta, Sri Rupali Naik, MLA - Karwar, Sri Sunil Naik, MLA - Bhatkal, Sri Sunil Hegde, Ex-MLA - Haliyala, Sri Krishna Esale, General Secretary, BJP - Uttara Kannada, Sri K G Naik, District President- BJP, Sri M M Patkar, Retired Army Officer, Sri Pramod Hegde and others were present on the occasion.
#OfficeOfAnantkumarHegde