Outreach

Anant Sampark

Inaugurated the Vipra Professional Forum organised by Vruthi Niratha Vipra Souharada Sahakari Niyamitha at Mysuru

ಇತ್ತೀಚಿಗೆ ಉತ್ತರ ಕನ್ನಡ ಕ್ಷೇತ್ರದ ಸಂಸದರಾದ, ಶ್ರೀ ಅನಂತಕುಮಾರ ಹೆಗಡೆಯವರು ವೃತ್ತಿ ನಿರತ ವಿಪ್ರ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಆಯೋಜಿಸಲಾಗಿದ್ದ ವಿಪ್ರ ಪ್ರೊಫೆಷನಲ್ ಫೋರಂ ಕಾರ್ಯಕ್ರಮವನ್ನು ಮೈಸೂರುನಲ್ಲಿ  ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಶ್ರೀ ವಿಶ್ವೇಶತೀರ್ಥರು, ಶ್ರೀ ಪೇಜಾವರ ಅಧೋಕ್ಷಜ ಮಠ,ಹಾಗೂ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ 

 

Sri Anantkumar Hegde, Member of Parliament, Uttara Kannada constituency recently inaugurated the Vipra Professional Forum organised by Vruthi Niratha Vipra Souharada Sahakari Niyamitha at Mysuru.

Sri Sri Vishveshatirtha Swamiji, Sri Pejavara Adhokshaja Mutt and other dignitaries were present on the occasion.

#OfficeOfAnantkumarHegde

Related posts