ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ವಂದನೆಗಳು!
![](images/156658068015205212585d601fc8f0f84Akhkrishna final.jpg)
ಮಾನವ ಜನ್ಮದ ಕಾಲಾಂತರದಲ್ಲಿ ಒಬ್ಬ ವ್ಯಕ್ತಿ ಹೇಗೆ ತನ್ನ ಬದುಕಿನ ವಿವಿಧ ಕಾಲ-ಘಟ್ಟಗಳನ್ನು ಅನುಭವಿಸಿ, ಅದರ ಸಾರವನ್ನು ಹೀರಿಯೂ ಸಹ, ತನ್ನ ಕರ್ಮವನ್ನು ನೆರೆವೇರಿಸಬಹುದೆಂದು ತನ್ನ ಜೇವಿತದ ಶೈಲಿಯಲ್ಲೇ ತಿಳಿಸಿದ ಮಹಾನ್ ದಾರ್ಶನಿಕ ಶ್ರೀ ಕೃಷ್ಣ ಪರಮಾತ್ಮ!!! ಲೌಕಿಕ ಜಗತ್ತಿನಲ್ಲಿ ಒಂದಾಗಿಯೂ ಸಹ ಪಾರಮಾತ್ಮಿಕದ ಸಾಮಿಪ್ಯ ಪಡೆಯುವುದು ಸಾಧ್ಯವೆಂದು ತನ್ನ ಬದುಕಿನ ಮೂಲಕವೇ ಸಾರಿದ ಮೇರು ದ್ರಷ್ಟಾರ ನಮ್ಮ ದೇವಕಿನಂದನಸುತ! ಇಂದಿನ ಕಾಲ ಘಟದಲ್ಲಿ ಸಹ ಚಾಣಾಕ್ಷ ವಸುದೇವಸುತನ ಜಾಣ್ಮೆತನ ಇಂದು ಮೆರೆಯುತಿರುವುದು ಸಹ ನಮ್ಮ ಸುಧೈವವೆಂದೇ ಭಾವಿಸುತ್ತೇನೆ!
ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ವಂದನೆಗಳು!
#ಅನಂತಕುಮಾರಹೆಗಡೆ