ಹುಟ್ಟು ದಿನದ ಶುಭಾಶಯ ತಿಳಿಸಿದ ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ, ಬಂಧು-ಬಳಗದವರಿಗೆ ಮತ್ತು ಹಿತೈಷಿಗಳಿಗೆ ನನ್ನ ಸವಿನಯ ವಂದನೆಗಳು!
ನಿನ್ನೆಯ ದಿನ ನನ್ನ ಹುಟ್ಟು ದಿನದ ಶುಭಾಶಯ ತಿಳಿಸಿದ ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ, ಬಂಧು-ಬಳಗದವರಿಗೆ ಮತ್ತು ಹಿತೈಷಿಗಳಿಗೆ ನನ್ನ ಸವಿನಯ ವಂದನೆಗಳು! ನಿಮ್ಮೆಲ್ಲರ ಶುಭ ಹಾರೈಕೆ ನನ್ನನ್ನು ಇನ್ನಷ್ಟು ಜನ ಸೇವೆಯತ್ತ ದೃಢಗೊಳಿಸಿದೆ. ಧನ್ಯವಾದಗಳು!