Infinite Thoughts

Thoughts beyond imagination

ವಿಶ್ವ ಪರಿಸರದ ದಿನದಂದು ನಾವೆಲ್ಲರೂ ಪ್ರತಿದಿನ ಪ್ಲಾಸ್ಟಿಕ್ ಉಪಯೋಗಿಸುವುದಿಲ್ಲವೆಂದು ಪ್ರಮಾಣ ಮಾಡೋಣ

सत्यं बृहदृतमुग्रं दीक्षा तपो ब्रह्म यज्ञः पृथिवीं धारयन्ति ।
सा नो भूतस्य भव्यस्य पत्न्युरुं लोकं पृथिवी नः कृणोतु ॥१॥
असंबाधं बध्यतो मानवानां यस्या उद्वतः प्रवतः समं बहु ।
नानावीर्या ओषधीर्या बिभर्ति पृथिवी नः प्रथतां राध्यतां नः ॥२॥

ಪಂಚ ಭೂತಗಳಿಂದಾದ ಈ ಪ್ರಕೃತಿಯು ಮಾನವನ ಒಳಗು ಹೊರಗೂ ಇದೆ ಎನ್ನುತ್ತದೆ ವೇದ, ಭೂಮಿಯ ಮೇಲೆ ನಮ್ಮ ಜೀವನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಈ ಪರಿಸರದ ಸಮತೋಲನ, ಮನುಷ್ಯ ತನ್ನ ಬಾಹ್ಯ ಪ್ರಪಂಚದ ಅನುಕೂಲಕ್ಕಾಗಿ ಅನೇಕ ವ್ಯವಸ್ಥೆಗಳನ್ನು ಹೊಸ ಹೊಸ ಅನ್ವೇಷಣೆಗಳನ್ನು ಮಾಡಿಕೊಂಡಿದ್ದಾನೆ. ಅವುಗಳಲ್ಲಿ ಬಹುತೇಕ ಪರಿಸರದ ಸಮತೋಲನಕ್ಕೆ ಮಾರಕವಾದವುಗಳು. ಪ್ಲಾಸ್ಟಿಕ್ ಬಹುತೇಕ ಇಡೀ ವಿಶ್ವದ ಎರಡರಷ್ಟು ಕಸದ ರೂಪದಲ್ಲಿ ಭೂಮಿಯ ಆಳಗಳಲ್ಲಿ ಸೇರಿಕೊಂಡಿದೆ. ಇದರಿಂದ ಪಂಚ ಭೂತಗಳಿಂದಾದ ಈ ಪರಿಸರ ಮತ್ತು ಭೂಮಿಯ ಮೇಲ್ಮೈ ಸಮತೋಲನ ತಪ್ಪಿದೆ ಇಂದು ಈ ವಿಶ್ವ ಪರಿಸರದ ದಿನದಂದು ನಾವೆಲ್ಲರೂ ಪ್ರತಿದಿನ ಪ್ಲಾಸ್ಟಿಕ್ ಉಪಯೋಗಿಸುವುದಿಲ್ಲವೆಂದು ಪ್ರಮಾಣ ಮಾಡೋಣ, ಪ್ಲಾಸ್ಟಿಕ್ ಮುಕ್ತ ಹಸಿರು ಭೂಮಿಯನ್ನು ಕಾಪಾಡುವ ಹೊಣೆ ನಮ್ಮದಾಗಲಿ…ನಿತ್ಯವೂ ಪರಿಸರದ ರಕ್ಷಣೆ ನಮ್ಮ ಕರ್ತವ್ಯವಾಗಲಿ…ಇರುವುದೊಂದೆ ಭೂಮಿ ಎನ್ನುವುದನ್ನು ಮರೆಯದಿರೋಣ.

Related posts