Infinite Thoughts

Thoughts beyond imagination

‘ಬನಾರಸ್’ coffeetable ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಶ್ರೀ ಅನಂತ್ ಕುಮಾರ್ ಹೆಗಡೆ ಅವರ ಭಾಷಣದ ತುಣುಕು.

ಇತ್ತೀಚಿಗೆ ವಾರಣಾಸಿಯಲ್ಲಿ ‘ಬನಾರಸ್’ coffeetable ಪುಸ್ತಕವನ್ನು ಬಿಡುಗಡೆಗೊಳಿಸಿ ವಾರಣಾಸಿ ಬಗ್ಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪುಸ್ತಕವು ಹಿಂದಿ ಭಾಷೆಯಲ್ಲಿ ಪ್ರಕಟಗೊಂಡಿದ್ದು ಇದು ವಾರಣಾಸಿಯ ಬಗ್ಗೆ ಮೊದಲ ಪ್ರಯತ್ನವಾಗಿದೆ. ಲೇಖಕರು ಶ್ರೀ ವಿಶ್ವನಾಥ್ ಗೋಕರ್ಣ ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರಾಗಿದ್ದು ದೈನಿಕ್ ಜಾಗರಣ ಹಿಂದಿ ಪತ್ರಿಕೆಯ ವಾರಣಾಸಿ ಸೇರಿ ನಾಲ್ಕು ಆವೃತಿಯ ಮುಖ್ಯಸ್ಥರಾಗಿರುತ್ತಾರೆ.

Related posts