Infinite Thoughts

Thoughts beyond imagination

ವೀರ ಸಾವರ್ಕರ್ ರಚಿತ ಹಿಂದುತ್ವ ಪುಸ್ತಕದ ಕನ್ನಡ ಅವತರಣಿಕೆಯ ಬಿಡುಗಡೆಯ ಸಮಾರಂಭ

ವೀರ ಸಾವರ್ಕರ್ ರಚಿತ ಹಿಂದುತ್ವ ಪುಸ್ತಕದ ಕನ್ನಡ ಅವತರಣಿಕೆಯ ಬಿಡುಗಡೆಯ ಸಮಾರಂಭದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲ ರಾಜ್ಯಸಚಿವ ಶ್ರೀ ಅನಂತಕುಮಾರ ಹೆಗಡೆಯವರು ಭಾಗವಹಿಸಿ ಮಾತನಾಡಿದ ದ್ರಶ್ಯಾವಳಿ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಸಾಹಿತಿ ಶ್ರೀ ಎಂ ಏನ್ ವ್ಯಾಸ್ ರಾವ್, ಪುಸ್ತಕದ ಅನುವಾದಕರು ಶ್ರೀ ಜಿಬಿ ಹರೀಶ್, ಶ್ರೀ ರೋಹಿತ್ ಚಕ್ರತೀರ್ಥ ಹಾಗು ಸಮೃದ್ಧ ಸಾಹಿತ್ಯದ ಶ್ರೀ ಹರ್ಷ ಭಾಗವಹಿಸಿದ್ದರು.

Video coverage of the book release titled Hindutva– a Kannada translated version of the originial written by Veer Savarakar which was released by Union Minister of State for Skill Development & Entrepreneurship Sri Anantkumar Hegde at Bengaluru, today. Sri MN Vyasa Rao, Eminent Poet, translator and literary critic Sri GB Harish, Sri Rohit Chakratheertha and Publisher Sri Harhsa participated in the programme.

Related posts