Infinite Thoughts

Thoughts beyond imagination

ಗುರು ಪೌರ್ಣಮಿಯ ಶುಭಾಶಯಗಳು !!

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ |
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ ||

ನಮ್ಮ ದೇಶದಲ್ಲಿ ಗುರುಶಿಷ್ಯ ಪರಂಪರೆಯು ಕಾಲದ ಪರೀಕ್ಷೆಯಲ್ಲಿ ಹಲವು ನಾಗರಿಕತೆಯ ವಿಕಸನಗಳ ನಡುವೆಯೂ, ಪರಿಪಕ್ವವಾಗುತ್ತ ಇಂದಿಗೂ ದೇಶದ ಬೌದ್ಧಿಕ ಶಕ್ತಿ, ರಾಷ್ಟೀಯ ಏಕತೆ ಹಾಗು ಆರ್ಥಿಕ ಶಕ್ತಿಯನ್ನು ವೃದ್ಧಿಸುತ್ತಲೇ ಇದೆ. ಅಂತಹ ಮೇರು ಗುರು ಶಕ್ತಿಗೆ ಗುರು ಪೌರ್ಣಿಮೆಯ ಈ ದಿನದಂದು ನನ್ನ ಸಾಷ್ಟಾಂಗ ಪ್ರಣಾಮಗಳು!!

ಗುರು ಪೌರ್ಣಮಿಯ ಶುಭಾಶಯಗಳು !!

The Guru-shishya relation in our country has stood the test of time, barriers, customs and diverse minds and yet stands high in contributing to the wellness of nation’s integrity, intellectual growth & economic prosperity. Submit my devotional pranaams to the mighty Guru Shakti and seek the divine blessings on this GuruPurnima.

Related posts