Infinite Thoughts

Thoughts beyond imagination

Wishing our beloved Prime Minister Shri Narendra Modi ji a very happy and a meaningful birthday

ಒಬ್ಬ ಬಡವನ ಮಗ ಇಂದು ನಿಮ್ಮ ಮುಂದೆ ನಿಂತಿದ್ದಾನೆ. ನಮ್ಮ ಭಾರತದ ಪ್ರಜಾಪ್ರಭುತ್ವದ ಶಕ್ತಿ ಇದು”

– ನರೇಂದ್ರ ಮೋದಿ

ನಿಮ್ಮ ಬಿಡುವಿರದ ಶ್ರಮ, ದೇಶಕ್ಕಾಗಿ ಸಮರ್ಪಣೆ ಮತ್ತು ದೇಶವನ್ನು ಸಧೃಡ ಮಾಡುವ ದೂರದೃಷ್ಟಿ, ನಮಗೆ ಸದಾ ಸ್ಪೂರ್ತಿದಾಯಕವಾಗಿದೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರಿಗೆ ಹುಟ್ಟು ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಭಾರತವನ್ನು ಬಲವಾದ, ಅಭಿವೃದ್ದಿ ಹೊಂದಿದ ಮತ್ತು ಪ್ರಗತಿಪರ ರಾಷ್ಟ್ರವನ್ನಾಗಿ ಪರಿವರ್ತಿಸಲು, ಆ ಭಗವಂತ ನಿಮಗೆ ಉತ್ತಮ ಆರೋಗ್ಯ ಮತ್ತು ಶಕ್ತಿಯನ್ನು ನೀಡಲೆಂದು ಹಾರೈಸುತ್ತೇನೆ.

“A son of a poor man is standing in front of you today. This is the strength of democracy”

– Narendra Modi

Your hardwork, dedication and vision continues to inspire our lives. Wishing our beloved Prime Minister Shri Narendra Modi ji a very happy and a meaningful birthday. May God give him good health and strength to fulfill his vision of transforming India into strong, developed and progressive nation.

Related posts