WorldFoodDay
ಹಸಿವಿನ ವಿರುದ್ಧ ಒಟ್ಟಿಗೆ ಹೋರಾಡುತ್ತಾ, ನಮ್ಮ ಸಮಾಜಕ್ಕೆ ಅಂಟಿರುವ ಹಸಿವೆಂಬ ದುಷ್ಟತೆಯನ್ನು ತೊಲಗಿಸುವ ಸಂಕಲ್ಪ ಮಾಡೋಣ. ಒಳ್ಳೆಯ ಆಹಾರದೊಂದಿಗೆ ಮಕ್ಕಳಿಗೆ ಆರೋಗ್ಯಕರ ಭವಿಷ್ಯ ನೀಡುವಲ್ಲಿ ಸಹಾಯ ಮಾಡೋಣ.
Together we can fight against hunger. Together we can provide a better tomorrow to children by feeding them. Let us come together and promise ourselves to eradicate this evil by feeding the hungry.