Happy Durgashtami!
या देवी सर्वभुतेषु क्षान्तिरूपेण संस्थिता ।
या देवी सर्वभुतेषु शक्तिरूपेण संस्थिता ।
या देवी सर्वभुतेषु मातृरूपेण संस्थिता ।
या देवी सर्वभुतेषु बुद्धिरूपेण संस्थिता ।
नमस्तस्यै नमस्तस्यै नमस्तस्यै नमो नमः ॥
सर्वमंगलमांगल्ये शिवे सर्वार्थसाधिके |
शरण्ये त्र्यम्बके गौरी नारायणि नमोSस्तु ते ||
ದುರ್ಗಾಷ್ಟಮಿಯ ಈ ಮಂಗಳಕರ ದಿನದಂದು, ದುರ್ಗಾ ಮಾತೆಯ ೮ನೇ ಅವತಾರವಾದ ಮಹಾ ಗೌರಿಯನ್ನು ಆರಾಧಿಸೋಣ. ದೇವಿಯು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಸುಖ, ಶಾಂತಿ, ಆರೋಗ್ಯವನ್ನು ನೀಡಲೆಂದು ಹಾರೈಸುತ್ತೇನೆ.
ದುರ್ಗಾಷ್ಟಮಿಯ ಶುಭಾಶಯಗಳು!
On this auspicious day of Durgastami, let us worship Maha Gauri – the 8th incarnation of Goddess Durga. May Maha Gauri resolve all your problems and bless you with peace, joy and happiness!
Happy Durgashtami!