Infinite Thoughts

Thoughts beyond imagination

ವಿಜಯದಶಮಿಯ ಹಾರ್ದಿಕ ಶುಭಾಶಯಗಳು

ಅಸುರ ಶಕ್ತಿಯನ್ನು ದಮನಿಸುವ ಜೊತೆಗೆ ನಮ್ಮಲ್ಲಿ ಹುದುಗಿರುವ ದುಷ್ಟತೆ ಮೇಲೆ ವಿಜಯ ಸಾಧಿಸುವ ಪ್ರತೀಕ ಹೊಂದಿರುವ ದಿನವೇ ವಿಜಯದಶಮಿ.

ರಕ್ಷಣೆಗೆ ದುರ್ಗೆ, ಸಮೃದ್ಧಿಗೆ ಲಕ್ಷ್ಮಿ, ಜ್ಞಾನಕ್ಕೆ ಸರಸ್ವತಿ ಹಾಗು ಮಮತೆಗೆ ಪಾರ್ವತಿ; ಈ ವಿಶಿಷ್ಟ ಶಕ್ತಿಗಳು ಸೇರಿ ಉತ್ಕಟಗೊಳ್ಳುವುದೇ ಮಹಾ ಆದಿಶಕ್ತಿ.

ಇಂತಹ ವಿಶಿಷ್ಟ ದಿನದಂದು ಚಾಮುಂಡೇಶ್ವರಿ ತಾಯಿ ಎಲ್ಲರಿಗೂ ರಕ್ಷಿಸಲಿ ಹಾಗೂ ಸುಖ, ಸಂಪತ್ತು, ನೆಮ್ಮದಿ ನೀಡಲಿ ಎಂದು ಹಾರೈಸುತ್ತೇನೆ.

ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು!

Dasara signifies the victory of good over evil. May all the evils vanish by the virtue of the goodness in and around you.

May Maa Saraswati play on your tongue and lips, Maa Lakshmi play on your palms, Maa Parvati in your heart and Maa Durga on your arms.

Wishing everyone a very happy and prosperous Dasara!!

Related posts