Infinite Thoughts

Thoughts beyond imagination

ಕಿತ್ತೂರುರಾಣಿಚೆನ್ನಮ್ಮಜಯಂತಿ

ಬ್ರಿಟಿಷರ ಪ್ರಬಲ ಸೈನ್ಯದ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಕಿತ್ತೂರಿನ ಕೆಚ್ಚೆದೆಯ ರಾಣಿ ಹಾಗು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೊದಲ ವೀರ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮನವರ ಜಯಂತಿಯಂದು, ನನ್ನ ಅನಂತ ನಮನಗಳನ್ನು ಅರ್ಪಿಸುತ್ತಿದ್ದೇನೆ.

ಅವರ ತ್ಯಾಗ, ಧೈರ್ಯ, ಮೇಧಾಶಕ್ತಿ ಹಾಗು ಸ್ವಾಭಿಮಾನ ಇಂದಿಗೂ ನಮೆಲ್ಲರನ್ನು ಪ್ರೇರೇಪಿಸುತ್ತಿದ್ದೆ. ಅವರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತಂಬೆಯ ಸೇವೆಯಲ್ಲಿ ತೊಡಗೋಣ.

 

Let us remember the women who did not step back looking at the mighty army of British, rather fought with great vigour, expertise skill & courage.

Submit my salutation to the first woman independence activist of India, Kittur Rani Chennamma on her birth anniversary, whose courage & self respect continues to inspire us forever.

Related posts