Infinite Thoughts

Thoughts beyond imagination

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

"ಸಿರಿವಂತರ ಮಹಲುಗಳಲ್ಲಿ
ಬಡವರ ಗುಡಿಸಿಲುಗಳಲ್ಲಿ
ಬೇಸಾಯದ ಕಾಯಕದಲ್ಲಿ
ಕಾರ್ಖಾನೆಯ ಯಂತ್ರಗಳಲ್ಲಿ ಕೇಳಲಿ..ಕೇಳಲಿ...
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ"

ಕನ್ನಡಾಂಬೆಯ ಆಶೀರ್ವಾದದೊಂದಿಗೆ, ಎಲ್ಲರ ನುಡಿಯಾಗಲಿ ಕನ್ನಡ, ಎಲ್ಲರ ನಡೆಯಾಗಲಿ ಕನ್ನಡ. ಕನ್ನಡದ ಹಿರಿಮೆಯ ಎತ್ತಿ ತೋರಿಸುವ ಹಾಗೂ ಕನ್ನಡಿಗರೆಂದು ಹೆಮ್ಮೆಯಿಂದ ಹೇಳುವ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

Related posts