Infinite Thoughts

Thoughts beyond imagination

Happy Naraka Chaturdashi

भ्रमयेतः स्ननमध्येथु नरकस्य क्षययहि |
शीतलोष्ट समयुक्थ सकन्तक दलन्विथ ||
हर पाप मपामार्ग |
भ्रम्यमानः पुनः पुनः ||

ನರಕ ಚತುರ್ದಶಿಯ ಈ ಮಂಗಳಕರ ದಿನದಂದು, ನಮ್ಮ ಸಮಾಜದಲ್ಲಿರುವ ದೃಷ್ಟತೆಯನ್ನು ದಮನಿಸಿ ಶಿಷ್ಟರ ರಕ್ಷಣೆಗೆ ನಿಲ್ಲುವ ಧೈರ್ಯ ನಮಗೆಲ್ಲರಿಗೂ ನೀಡಲಿಯೆಂದು ಆ ತಾಯಿ ಭಗವತಿಯನ್ನು ನಾನು ಪ್ರಾರ್ಥಿಸುತ್ತೇನೆ. 

ಈ ಶುಭದಿನವು ತರುವ ಸಂತೋಷ, ಸಮೃದ್ಧಿ ಸದಾಕಾಲ ನಿಮ್ಮೊಂದಿಗಿದ್ದು ನಿಮ್ಮ ಬದುಕಿನಲ್ಲಿ ಹೊಸ ಬೆಳಕನ್ನು ತರಲಿ. ನರಕ ಚತುರ್ದಶಿಯ ಶುಭಾಶಯಗಳು.



The victory of good over evil, the celebration of courage and a symbol of hope and light, may this divine festival surround you forever. May the happiness that this season brings, brighten your life. Happy Naraka Chaturdashi!!

Related posts