Infinite Thoughts

Thoughts beyond imagination

ರಾಷ್ಟ್ರೀಯಪತ್ರಿಕಾದಿನ

ಶಾಸನ ಬದ್ಧ ಭಾಗಶಃ ನ್ಯಾಯಾಂಗ ಸಂಸ್ಥೆಯಾದ ಭಾರತೀಯ ಪತ್ರಿಕಾ ಮಂಡಳಿ, ಪ್ರಜಾಪ್ರಭುತ್ವದ ಪ್ರಮುಖ ಕಾರ್ಯಾಂಗ ವ್ಯವಸ್ಥೆಯಾಗಿದೆ.

ಮಾಧ್ಯಮಕ್ಕೆ ಸಂಬಂಧಿಸಿದಂತೆ ಅದರ ಅತ್ಯುನ್ನತ ಅಧಿಕಾರವು 'ವಾಕ್ ಸ್ವಾತಂತ್ರ್ಯ' ವನ್ನು ಎತ್ತಿ ಹಿಡಿಯುವಲ್ಲಿ ಮಂಡಳಿಯ ಅತಿ ದೊಡ್ಡ ಪಾತ್ರವಿದೆ. ಮಾಧ್ಯಮವು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ.

ಒಬ್ಬ ವ್ಯಕ್ತಿಯು ತರ್ಕಬದ್ದ, ನೈತಿಕವಾಗಿ ಮತ್ತು ಹೆಚ್ಚು ಸಾಮಾಜಿಕವಾಗಿ ಬೆಳೆಯುವುದಕ್ಕೆ ಮಾಧ್ಯಮವು ಅತ್ಯುತ್ತಮ ಸಾಧನವಾಗಿದೆ.

ಈ ರಾಷ್ಟ್ರೀಯ ಪತ್ರಿಕಾ ದಿನದಂದು, ಮಾಧ್ಯಮರಂಗದವರ ದಣಿವರಿಯದ ಸೇವೆಯನ್ನು ಪ್ರಶಂಸಿಸುತ್ತಾ, ಈ ಮಹಾನ್ ರಾಷ್ಟ್ರದ ನಿರ್ಮಾಣದಲ್ಲಿ ಇವರ ಸೇವೆ ಇನ್ನು ಹೆಚ್ಚಲಿ ಎಂದು ಹಾರೈಸುತ್ತೇನೆ.

A statutory and quasi-judicial body, the Press Council of India is one of the most important bodies, that sustain democracy. Its supreme power regard to the media ensures that freedom of speech prevails. A free press is the cornerstone of a vibrant democracy. The advancements in social media over last few years have made the main stream media introspect more democratically and increase the participation of the public.

It is the best instrument for enlightening man, and improving him rationally, morally and being more social.

On this National Press Day, let us appreciate the tireless service of the media personnel, whose efforts have shaped the conscience of this great Nation.

Related posts