Infinite Thoughts

Thoughts beyond imagination

Birth anniversary of Jhansi Rani Lakshmi Bai

ಝಾನ್ಸಿಯ ವೀರ ರಾಣಿ ಲಕ್ಷ್ಮೀಬಾಯಿ ಅವರು ಹುಟ್ಟಿದ ಈ ದಿನದಂದು, ಅವರ ಶೌರ್ಯ, ಸಾಹಸಕ್ಕೆ ನನ್ನ ವಿನಮ್ರ ಗೌರವವನ್ನು ಸಲ್ಲಿಸುತ್ತಿದ್ದೇನೆ. ಸಾಹಸದ ಕಿಡಿ ತುಂಬಿಸಿಕೊಂಡಿದ್ದ ಅವರು, ಮನೋಬಲ, ಧೈರ್ಯದ ಜೊತೆಗೆ ಮಾತೃತ್ವವನ್ನೂ ಸಂಕೇತಿಸಿದವರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೀರಾಗ್ರಣಿ ರಾಣಿ ಲಕ್ಷ್ಮೀಬಾಯಿಯವರಿಗೆ ದೇಶವು ಸದಾ ಚಿರಋಣಿಯಾಗಿರುತ್ತದೆ.


My humble tributes to Jhansi Rani Lakshmi Bai on her birth anniversary. An epitome of bravery, she symbolised the highest qualities of strength, will power and courage attached to motherhood and lead the way against oppression.

Forever shall the nation remains indebted to her.

Related posts