ವಿಶ್ವ ಮೀನುಗಾರಿಕೆ ದಿನ

ಜಾಗತಿಕವಾಗಿ, 250 ದಶಲಕ್ಷಕ್ಕೂ ಹೆಚ್ಚು ಜನರು ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಶತಮಾನಗಳಿಂದ, ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಭಾರತದಲ್ಲಿ ಪಾರಂಪರಿಕವಾಗಿ ಬಂದಿದೆ. ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಯ ಸಮರ್ಥನೀಯ ವಿಧಾನವು, ನಮ್ಮ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ ಹಾಗು ಮುಂದಿನ ಪೀಳಿಗೆಗೆ ಮೀನು ಸಂಗ್ರಹಗಳನ್ನು ಲಭ್ಯವಿರುಸುವಲ್ಲಿ ಸಹಾಯಕರವಾಗಲಿದೆ.
ಈ ವಿಶ್ವ ಮೀನುಗಾರಿಕೆಯ ದಿನದಂದು, ನಮ್ಮ ಜಲ ಜೀವವನ್ನು ಸಂರಕ್ಷಿಸುವ ಪ್ರತಿಜ್ಞೆ ಮಾಡೋಣ.
Globally, more than 250 million people depend directly on fisheries and aquaculture for their livelihoods. For centuries, India has had a traditional practice of fish culture in small ponds and other various aqua-bodies. A sustainable approach to fisheries and aquaculture will help to protect our natural resources and ensure that fish stocks are available for future generations. On this World Fisheries Day, let us pledge to preserve our aquatic life and terrestrial ecosystem.