Infinite Thoughts

Thoughts beyond imagination

Guru Nanak Jayanti

"ವಿಶಾಲ ಸಂಪತ್ತು ಮತ್ತು ಪ್ರಾಬಲ್ಯಯುಳ್ಳ ಚಕ್ರವರ್ತಿಗಳು ಕೂಡ, ದೇವರ ಪ್ರೀತಿ ತುಂಬಿರುವ ಒಂದು ಸಣ್ಣ ಇರುವೆಗೆ ಸರಿಸಮವಲ್ಲ"
- ಗುರು ನಾನಕ್

ಗುರುವಿನ ಪ್ರೇರಣೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಗಲಲಾರದು. ವಾಹೆ ಗುರುವಿನ ಆಶೀರ್ವಾದದಿಂದ ನಮ್ಮೆಲ್ಲರ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಸಿಗಲೆಂದು ಹಾರೈಸುತ್ತೇನೆ.

“Even kings and emperors with heaps of wealth and vast dominion cannot be compared with an ant filled with the love of God.”
- Guru Nanak

Without a Guru none can cross over to the other shore. May Wahe Guru bestow his purest blessings on all of us. May the world find happiness and peace with the blessings of Guru Nanak Dev Ji.

Related posts