World Aids Day
ತಂತ್ರಜ್ಞಾನ ಎಷ್ಟು ಮುಂದುವರೆದರೂ, ಏಡ್ಸ್ ಎಂಬ ಮಾರಕ ಸೋಂಕಿನಿಂದ ಇಂದಿಗೂ ಜನ ನರಳಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವದಾದ್ಯಂತ ಏಚ್ಐವಿ / ಏಡ್ಸ್ ಅನ್ನು ತಡೆಗಟ್ಟಲು ಮತ್ತು ಅದರ ಚಿಕಿತ್ಸೆಯ ಬಗ್ಗೆ ಸಂಶೋದನೆಯಲ್ಲಿ ತೊಡಗಿರುವ ತಜ್ಞರನ್ನು ಪ್ರೋತ್ಸಾಹಿಸೋಣ.
ಚಿಕಿತ್ಸೆ ದುರ್ಲಭವಾದ ಈ ಸೋಂಕಿನಿಂದ ಬಳಲುವ ಬದಲು, ಇದನ್ನು ಮೂಲದಲ್ಲೇ
ತಡೆಗಟ್ಟುವುದು ವಾಸಿ! ಬದಲಾದ
ಜೀವನ ಶೈಲಿಯನ್ನು ಬದಲಾಯಿಸಿ ಕೊಂಡರೆ ಈ ರೋಗವನ್ನು ತಡೆಗಟ್ಟುವುದು ಸುಲಭ.
ವಿಶ್ವ ಏಡ್ಸ್ ದಿನವಾದ ಇಂದು, ನಾವೆಲ್ಲರೂ ಒಗ್ಗೂಡಿ, ಜನರಲ್ಲಿ ಜಾಗೃತಿ ಮೂಡಿಸುವ ಒಂದು ಪ್ರಯತ್ನ ನಮ್ಮದಾಗಿಸೋಣ.
AIDS is still a leading cause of death in many parts of the world. On this World AIDS Day, let us unite and create awareness about HIV/AIDS and demonstrate international solidarity in the face of pandemic.
This day is an opportunity to encourage progress in HIV/AIDS prevention, treatment and care around the world.
Prevention is better than cure especially when something has no cure!!